ಮೇ ೭ - ಮೇ ತಿಂಗಳ ಏಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೨೭ನೇ (ಅಧಿಕ ವರ್ಷದಲ್ಲಿ ೧೨೮ನೇ) ದಿನ. ಮೇ ೨೦೨೪ == ಪ್ರಮುಖ ಘಟನೆಗಳು == ೧೪೨೯ - ಜೋನ್ ಅಫ್ ಆರ್ಕ್‌ಳು ಆರ್ಲಿಯನ್ಸ್ ಪಟ್ಟಣವನ್ನು ವಶಪಡಿಸಿಕೊಂಡಳು. == ಜನನ == ೧೮೩೩ - ಯೊಹಾನ್ ಬ್ರಾಹ್ಮ್ಸ್, ಜರ್ಮನಿಯ ಸಂಗೀತ ರಚನಕಾರ. ೧೮೬೧ - ರವೀಂದ್ರನಾಥ್ ಠಾಗೋರ್, ಭಾರತದ ಸಾಹಿತಿ, ನೊಬೆಲ್ ಸಾಹಿತ್ಯ ಪ್ರಶಸ್ತಿ ವಿಜೇತ. ೧೮೯೨ - ಜೊಸೆಪ್ ಟಿಟೊ, ಯುಗೊಸ್ಲಾವಿಯದ ರಾಷ್ಟ್ರಪತಿ. ೧೯೧೯ - ಈವ ಪೆರಾನ್, ಅರ್ಜೆಂಟೀನದ ನಾಯಕಿ. == ನಿಧನ == ೧೭೧೮ - ಮೊಡೆನಾದ ಮೇರಿ ೧೯೮೭ - ಕಾಲಿನ್ ಬ್ಲೇಕೆಲಿಯಿಂದ, ಉತ್ತರ ಐರಿಶ್ ನಟ ೧೯೮೯ - ಗೈ ವಿಲಿಯಮ್ಸ್, ಅಮೇರಿಕಾದ ನಟ == ಹಬ್ಬಗಳು/ಆಚರಣೆಗಳು == ರಾಷ್ಟ್ರೀಯ ಹಸ್ತಮೈಥುನದ ದಿನ (ಯುನೈಟೆಡ್ ಸ್ಟೇಟ್ಸ್, ಅನಧಿಕೃತ) == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ